ಮಾಡೋದು ತುಂಬಾ ಸುಲಭ ಅಂತ ಓದಿದ್ದೆ. ಮಾಡಬೇಕು ಅಂದುಕೊಂಡಾಗೆಲ್ಲಾ ಯಾವುದಾದರೂ ಸಾಮಾನು ಇರ್ತಾ ಇರ್ಲಿಲ್ಲ. ಒಳ್ಳೆ ನೆಪ ಅಂತ ಸುಮ್ನಾಗಿ,
ಅಂಗಡಿಯಿಂದ ತಗೊಂಡು ತಿಂತಾ ಇದ್ದೆ.
Recent ಆಗಿ ನನ್ನ friend ಪದೇ ಪದೇ ಮಾಡೋ ವಿಷ್ಯ ಹೇಳಿದಾಗ, ಪುನಃ inspiration ಬಂದು, ಒಂದು ಸಂಜೆ ಹೋಗಿ ಬೇಕಾಗಿದ್ದ ಎಲ್ಲಾ ಸಾಮಾನು ತಂದು, ಮರು ದಿನ ಸಂಜೆ ಕಾಪಿಗೆ ಮಾಡಿಟ್ಟೆ!
ನಂಗೇ ಆಶ್ಚರ್ಯ ಆಗೋ ಅಷ್ಟು ಚೆನಾಗಿ ಆಗಿತ್ತು :) ಎರಡೇ mould ತಂದಿದ್ದೆ. ಹಾಗಾಗಿ ಇಬ್ರಿಗೂ ಒಂದ್ ಒಂದೇ ಆಗಿದ್ದು :( ತಿನ್ನುವ ಗಡಿಬಿಡಿ ಲಿ ತೆಗೆದ ಚಿತ್ರ ಕೂಡ shake ಆಗಿತ್ತು :P
ಮರು ದಿನ ಮನೇಲಿ ಒಬ್ಬಳೇ ಇದ್ದಾಗ, ಒಂದೇ ಮಾಡಿದೆ , photo ನೂ ತೆಗದೆ ;)
ಈ ಸಲ ಬಾಳೆಹಣ್ಣಿನ ಬದಲು ಚಾಕಲೇಟು ಹಾಕಿದೆ.
ಮಾಡಿದಕ್ಕೆ ಸಾಕ್ಷಿ ಇದೆ ನೋಡಿ ;) ಆಸೆ ಆದ್ರೆ, ಇಲ್ಲಿಂದ ಕಲಿತು ಮಾಡಿ.
0 comments:
Post a Comment